ಹೆಡ್‍ಸ್ಟಾರ್ಟರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವದ ಪ್ರಯುಕ್ತ ಛದ್ಮವೇಷ ಸ್ಪರ್ಧೇ ನಡೆಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು. [fancygallery id="2" album="43"]
In the District Level Inter High School Patriotic Song Singing Competition held in Padua High School on 7th December 2017, the students of B.E.M. High School secured second place. Congratulations to our Budding Nightingales.
179th Annual Day Celebrations held on November 28th 2017. The programme began by invoking God’s Blessings, followed by Welcome dance and cultural programme by our tiny tots of Head Starters and lower primary school. The formal programme commenced with a welcome note by Mrs. Sadana, annual reports were presented by the Heads of the Institutions. [...]
ನವೆಂಬರ್ 12 ರಂದು ಬಿ.ಇ.ಎಂ. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳು ಕಸ ವಿಂಗಡನೆ ಮತ್ತು ತ್ಯಾಜ್ಯ ನಿರ್ವಹಣೆ ವಿಷಯದ ಕುರಿತು ಕುದ್ರೋಳಿ ಜಂಕ್ಷನ್ ಹಾಗೂ ಸೆಂಟ್ರಲ್ ಮಾರ್ಕೆಟ್ ಬಳಿ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು. [fancygallery id="2" album="42"]
ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಜ್ಞಾ ಕೌನ್ಸಿಲಿಂಗ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಮತ್ತು ನಾಯಕತ್ವದ ಬಗ್ಗೆ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸುಲೇಮಾನ್ ಖಂಡಿಗೆ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‍ನ ಸದಸ್ಯರಾದ ವಿಶಾಲಕ್ಷಿ ಮತ್ತು ಹಾಲೇಶ್, ವಿದ್ಯಾ ಸಂಸ್ಥೆಯ ಮೆನೇಜರ್ ನೆಲ್ಸನ್ ರೋಚ್, ಪ್ರಾಂಶುಪಾಲ ರೋಶನ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕಿ ಸಾಧನ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಾಸುದೇವ ನಾಯ್ಕ್ ವಂದಿಸಿದರು. [fancygallery id="2" album="41"]
DISTRICT LEVEL ATHLETICS MEET for Primary Sections was held on 8th October 2017 at Alva's Educational Institutions, Moodabidre. HANUMANTHA VALADHA student of B.E.M. High School studying in 7th Std has bagged Gold Medal in 100 mts, Gold Medal in 400 mts and Silver Medal in 200 mts and has qualified to State Level. Proud to [...]
In the Mangalore Taluk Level High School and Primary Section Athletic meet held on Oct 2nd 2017 at Mangala Stadium B.E.M. High School and Primary Section boys secured 6 Gold Medals and 4 Silver Medals. All the winners have qualified to the next District Level. Congratulations to all the winners. We are proud of u [...]
Mangalore City Zonal Level High School Athletic meet 2017-18 held on 28th Sept 2017 at Mangala Stadium, in which BEM High School Boys bagged 2 Gold medals, 3 Silver medals, 3 Bronze medals and have Qualified to taluk level. We are proud of you Boys. Congratulations. Well done. [fancygallery id="2" album="38"]
ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನ ರಕ್ಷಕ-ಉಪನ್ಯಾಸಕ ಸಂಘದ ವಾರ್ಷಿಕ ಮಹಾಸಭೆಯು ಆಡಳಿತ ಮಂಡಳಿಯ ಖಜಾಂಚಿ ಆಲ್ವಿನ್ ಆನಂದ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕಿ ಭಾರತಿ ಶೆಟ್ಟಿ ಅವರು ವಿದ್ಯಾರ್ಥಿಗಳ ಕಲಿಕೆಯ ಹಂತದಲ್ಲಿ ಹೆತ್ತವರ ಜವಬ್ದಾರಿ ವಿಷಯದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕಿ ಬಿಂದು ರಾಮಚಂದ್ರ ನೂತನ ಪದಾಧಿಕಾರಿಗಳ ಚುನಾವಣೆ ನಡೆಸಿಕೊಟ್ಟರು. ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಿ.ಪಿ. ಆಚಾರ್, ಕಾರ್ಯದರ್ಶಿ ಎ.ಎಂ. ರಫೀಯುದ್ಧೀನ್, ಜಂಟಿ [...]