June 16, 2018
ಬಿ.ಇ.ಎಂ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
“ವೀರ ವೆಂಕಟೇಶ ಚಾರಿಟೇಬಲ್ ಟ್ರಸ್ಟ್“ ಕಾರ್‍ಸ್ಟ್ರೀಟ್, ಮಂಗಳೂರು ವತಿಯಿಂದ ಇತ್ತೀಚೆಗೆ ನಗರದ ಬಿ.ಇ.ಎಂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಗೈಯಲಾಯಿತು. ಸಮಾರಂಭದಲ್ಲಿ ಬಿ.ಇ.ಎಂ. ವಿದ್ಯಾ ಸಂಸ್ಥೆಯ ಖಜಾಂಜಿ ಶ್ರೀ ಆಲ್ವಿನ್ ಮನೋಹರ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ವೀರ ವೆಂಕಟೇಶ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ ಶೆಣೈ ಪುಸ್ತಕ ವಿರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವೀರ ವೆಂಕಟೇಶ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಶಾಲಾ ಹಳೆವಿದ್ಯಾರ್ಥಿ ಜಯರಾಜ್ ಪೈ, ಪ್ರಬಂಧಕ ಮಾಧವ ಆಚಾರ್ಯ, ಬಿ.ಇ.ಎಂ. ಆಡಳಿತ ಮಂಡಳಿ [...]
Read More