ವನಮಹೋತ್ವವ

ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜಿನ ಪರಿಸರ ಸಂಘದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Read More
ರಸ್ತೆ ಸುರಕ್ಷತೆ ಅರಿವು ಮೂಡಿಸುವ ಕಾರ್ಯಕ್ರಮ

ಮಂಗಳೂರು ನಗರದ ಪಾಂಡೇಶ್ವರ್ ಸಂಚಾರಿ ಪೊಲೀಸ್ ವತಿಯಿಂದ ಬಿ.ಇ.ಎಂ. ಪ. ಪೂ. ಕಾಲೇಜು ವಿದ್ಯಾರ್ಥಿಗಳಿಗೆ “ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ರಸ್ತೆ ಸುರಕ್ಷತೆಯ ಬಗ್ಗೆ ಶ್ರೀ ಮೋಹನ್ ಕೊಠಾರಿ, ಪೊಲೀಸ್ ಇನ್ಸ್‍ಪೆಕ್ಟರ್, ಸಂಚಾರಿ ವಿಭಾಗ ಮಾಹಿತಿ ನೀಡಿದರು. ಶ್ರೀ ಸಂತೋಷ್ ಪಡೀಲ್, ಹೆಡ್‍ಕಾನ್‍ಸ್ಟೆಬಲ್, ಸಂಚಾರಿ ವಿಭಾಗ ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀ ರೋಶನ್ ಕುಮಾರ್ ಸ್ವಾಗತಿಸಿ, ವಂದಿಸಿದರು. [fancygallery id="2" album="35"]
Read More
ಸಮವಸ್ತ್ರಕ್ಕೆ ದೇಣಿಗೆ

ರಥಬೀದಿ ನಗರದ ಬಿ.ಇ.ಎಂ. ಪ್ರೌಢ ಶಾಲೆಯ 120 ಮಂದಿ ಬಡ ವಿದ್ಯಾರ್ಥಿಗಳಿಗೆ ಅಮವಸ್ತ್ರಕ್ಕಾಗಿ ತಗಲುವ ವೆಚ್ಚದ ಚೆಕ್ಕನ್ನು ಬಿ.ಇ.ಎಂ. ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಶ್ರೀ ಎಂ. ಗಣೇಶ್ (ನಿವೃತ್ತ ಪೊಲೀಸ್ ಅಧೀಕ್ಷಕರು) ರವರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರ್ ಕೆ.ಸಿ.ರವರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಜನಾಬ್ ಎ.ಎಂ. ರಫೀಯುದ್ದೀನ್, ಶಿಕ್ಷಕಿಂiÀiರಾದ ಶ್ರೀಮತಿ ಸರೋಜ ಪೂಜಾರ್, ಶ್ರೀಮತಿ ಗುಲಾಬಿ, ಶ್ರೀಮತಿ ಸಂಧ್ಯಾ ಭಟ್ ಹಾಗೂ ಕಛೇರಿಯ ಸಹಾಯಕರಾದ ಶ್ರೀ ಯೋಗೀಶ್ ರಾವ್ [...]
Read More
Volley Ball – Winners

B.E.M. High School boys won the Department level High School Boys Volley Ball tournament , Mangalore city zone held at M.G.C. High School Bondel on 24th August 2017. Congratulations to our team and the support staff. [fancygallery id="2" album="37"]
Read More
New LED TV Donated to Head Starter English Medium School

We are Proud that Mr & Mrs. Khandare, parents of Adithi G. Khandare has come forwarded voluntarily and generously donated a LED TV to the Head Starter Section. Our heartfelt thanks to Mrs. Latha G. Khandare from the Management , Head Starter Staff & Students.
Read More
ಬಿ.ಇ.ಎಂ. ವಿದ್ಯಾ ಸಂಸ್ಥೆಯ ಹೆಡ್‍ಸ್ಟಾರ್ಟರ್‍ನಲ್ಲಿ ಕೃಷ್ಣಾಷ್ಟಮಿ ಸ್ವಾತಂತ್ರ್ಯ ಸಂಭ್ರಮ

ತಾಸೆ ಪೆಟ್ಟಿಗೆ ವೇದಿಕೆಯೇರಿ ಹೆಜ್ಜೆ ಹಾಕಿದ ಮರಿಹುಲಿಗಳು... ವ್ಯಾಘ್ರಗಳ ಮಧ್ಯೆ ಗಮನ ಸೆಳೆದ ಬಾಲಕೃಷ್ಣ... ಅಷ್ಟಮಿಗೂ ಮುನ್ನವೇ ಮೊಸರು ಕುಡಿಕೆ ಒಡೆದು ಸಂಭ್ರಮಿಸಿದ ಚಿಣ್ಣರು... ಮಂಗಳೂರು ರಥಬೀದಿ ಬಿ.ಇ.ಎಂ. ಶಿಕ್ಷಣ ಸಂಸ್ಥೆ ಅಧೀನದಲ್ಲಿರುವ ಹೆಡ್‍ಸ್ಟಾರ್ಟರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಟುಂಬ ದಿನಾಚರಣೆ, ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪುಟಾಣಿಗಳು ನೀಡಿದ ಸಾಂಸ್ಕøತಿಕ ಕಾರ್ಯಕ್ರಮದ ಝಲಕ್ ಇದು. ನೇತಾಜಿ ಸುಭಾಷ್‍ಚಂದ್ರ ಬೋಸ್, ಶ್ರೀ ಕೃಷ್ಣ... ಅಜ್ಜ ಅಜ್ಜಿಯರ ವೇಷ ಸೇರಿದಂತೆ ಬಣ್ಣ ಬಣ್ಣದ ಉಡುಗೆ [...]
Read More