August 20, 2016
70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ಬಿ.ಇ.ಎಂ. ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬಿ.ಇ.ಎಂ. ಹೈಸ್ಕೂಲ್ ಹಳೇ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು. ಶ್ರೀಯುತ ರವೀಂದ್ರ ಕಿಣಿ ಮಾಲಕರು ದುರ್ಗಾ ಲೆಬೊರೇಟರಿ ಮಂಗಳೂರು ಇವರು ಧ್ವಜಾರೋಹಣ ಮಾಡಿದರು. ಸಭಾ ಕಾರ್ಯಕ್ರಮವು ಆಡಳಿತ ಮಂಡಳಿಯ ಮಾಜಿ ಸಂಚಾಲಕರಾದ ಶ್ರೀಯುತ ಆಲ್ವಿನ್ ಕೊಲೊಸೊರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಗಣಪತಿ ದೇವದಾಸ್ ಪೈ ಎಂಡ್ ಕಂ. ಯ ಮಾಲಕರಾದ ಶ್ರೀಯುತ ವೆಂಕಟೇಶ ಪೈ, ನಿವೃತ್ತ ಪೋಲಿಸ್ ಆಧಿಕಾರಿ ಹಾಗೂ ಬಿ.ಇ.ಎಂ. ಹಳೇ [...]
Read More