ರಥಬೀದಿ ನಗರದ ಬಿ.ಇ.ಎಂ. ಪ್ರೌಢ ಶಾಲೆಯ 120 ಮಂದಿ ಬಡ ವಿದ್ಯಾರ್ಥಿಗಳಿಗೆ ಅಮವಸ್ತ್ರಕ್ಕಾಗಿ ತಗಲುವ ವೆಚ್ಚದ ಚೆಕ್ಕನ್ನು ಬಿ.ಇ.ಎಂ. ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಶ್ರೀ ಎಂ. ಗಣೇಶ್ (ನಿವೃತ್ತ ಪೊಲೀಸ್ ಅಧೀಕ್ಷಕರು) ರವರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರ್ ಕೆ.ಸಿ.ರವರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಜನಾಬ್ ಎ.ಎಂ. ರಫೀಯುದ್ದೀನ್, ಶಿಕ್ಷಕಿಂiÀiರಾದ ಶ್ರೀಮತಿ ಸರೋಜ ಪೂಜಾರ್, ಶ್ರೀಮತಿ ಗುಲಾಬಿ, ಶ್ರೀಮತಿ ಸಂಧ್ಯಾ ಭಟ್ ಹಾಗೂ ಕಛೇರಿಯ ಸಹಾಯಕರಾದ ಶ್ರೀ ಯೋಗೀಶ್ ರಾವ್ ಉಪಸ್ಥಿತರಿದ್ದರು.
No Comment
You can post first response comment.