ವಾರ್ಷಿಕ ಕ್ರೀಡಾ ಕೂಟ 2017-18

ಬಿ.ಇ.ಎಂ. ಅನುದಾನಿತ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಕ್ರೀಡಾಕೂಟ ಇತ್ತೀಚೆಗೆ ಕಾಲೇಜಿನ ಮೈದಾನದಲ್ಲಿ ಜರಗಿತು. ಇದೇ ವೇಳೆ ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜನಾಬ್ ಎ.ಎಂ. ರಫೀಯುದ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಡಳಿತ ಮಂಡಳಿಯ ಖಜಾಂಚಿ ಆಲ್ವಿನ್ ಆನಂದ್, ಸದಸ್ಯರಾದ ರೋನಾಲ್ಡ್ ಕರ್ಕಡ ಉಪಸ್ಥಿತರಿದ್ದರು. ಪ್ರಭಾರ ಪ್ರಾಂಶುಪಾಲ ಬಿಂದುರಾಮಚಂದ್ರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಯಶವಂತ ಮಾಡ ವಂದಿಸಿದರು. ಇತಿಹಾಸ ಉಪನ್ಯಾಸಕ ಐತಪ್ಪ ಯು. ನಿರೂಪಿಸಿದರು.

[fancygallery id=”2″ album=”46″]

No Comment

You can post first response comment.