ರಂಗಕಲೆ ಮತ್ತು ಕರಕುಶಲ ವಸ್ತುಗಳ ತಯಾರಿಕೆ ಕಾರ್ಯಾಗಾರ

ರಂಗಕಲೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯ ಒಂದು ದಿನದ ಕಾರ್ಯಾಗಾರವನ್ನು ಶಾಲಾ ಸೆಂಟಿನರಿ ಹಾಲ್ ನಲ್ಲಿ ರಂಗಕಿರಣ ಸಂಸ್ಥೆ ಯ ಸಹಯೋಗದೊಂದಿಗೆ ವಿದ್ಯಾರ್ಥಿ ಗಳಾಗಿ ಏರ್ಪಡಿಸಲಾಗಿತ್ತು. ಖ್ಯಾತ ರಂಗಕರ್ಮಿ ನಿರ್ದೇಶಕ ಶಶಿರಾಜ್ ಕಾವೂರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿದರು.

ರಂಗಕರ್ಮಿ ಸತೀಶ್ ನಾಯಕ್, ರಂಗಕರ್ಮಿ ಸಂತೋಷ್ ಶೆಣೈ ಗುರುರಾಜ್ ಸ್ವರೂಪ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಕ್ಕಳನ್ನು ಉತ್ತಮವಾಗಿ ಮಾರ್ಗದರ್ಶನ ನೀಡಿದರು.ಜನಾಬ್ ರಫ್ಯುದ್ದೀನ್,ವಿಠಲ್ ಕುಡ್ವ,ಅಲ್ವಿನ್ ಆನಂದ್ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

[fancygallery id=”2″ album=”81″]

No Comment

You can post first response comment.