ದಿನಾಂಕ 22ಮತ್ತು 23 ನೇ ತಾರೀಖಿನಂದು ರತ್ನವರ್ಮ ಕ್ರೀಡಾಂಗಣ ಉಜಿರೆಯಲ್ಲಿ ನಡೆದಂತಹ ಪ್ರೌಢಶಾಲಾ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಭಾಸ್ಕರ ಶಿವಾನಂದ ಕಡಗಿ ಹಾಗೂ ಶಿವಾನಂದ ಬಿ ಇವರು ಒಂದು ಚಿನ್ನ ಒಂದುಬೆಳ್ಳಿ ಹಾಗೂ ಎರಡು ಕಂಚಿನ ಪದಕವನ್ನು ಪಡೆದಿರುತ್ತಾರೆ ಅದೇ ರೀತಿ ಮುಂದಿನ ತಿಂಗಳು ಮಂಡ್ಯದ ನಾಗಮಂಗಲದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಭಾಸ್ಕರ ಹಾಗೂ ಶಿವಾನಂದ ಕಾಡಗಿ ಅವರು ಆಯ್ಕೆಯಾಗಿರುತ್ತಾರೆ..
[fancygallery id=”2″ album=”80″]
No Comment
You can post first response comment.